Archive for the ‘Corporate’ Category

ಮೊನ್ನೆ ಐಟಿ ಕಂಪನಿಗಳು ತಮ್ಮ ಕಳೆದ ವರ್ಷದ ಹಾಗೂ ಕಳೆದ ತ್ರೈಮಾಸಿಕದ ಆಯವ್ಯಯ ಪಟ್ಟಿ ಬಿಡುಗಡೆ ಮಾಡಿದಾಗೆಲ್ಲ ರೂಪಾಯಿಯ ಹೆಚ್ಚಿದ ಮೌಲ್ಯದಿಂದಾಗಿ ಆದ ಪರಿಣಾಮಗಳ ಕುರಿತು ಮಾತನಾಡಿದ್ದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ. ಇನ್‌ಫೋಸಿಸ್, ವಿಪ್ರೋ ಕಂಪನಿಗಳ ಸಿ‌ಇ‌ಓ ಗಳು ಈ ಬೆಳವಣಿಗೆಯಿಂದ ಕಂಪನಿಯ ಆದಾಯ ಕುಸಿದಿದೆ ಎಂದು ಹೇಳಿದ್ದು ಮೀಡಿಯಾಗಳಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು. ಇದೀಗ ಐಟಿ ಕಂಪನಿಗಳ ಕ್ಯಾಂಟೀನು ಹಾಗು ಸಿಗರೇಟ್ ಝೋನುಗಳಲ್ಲಿ ಹಲವರು ಈ ವಿದ್ಯಮಾನಗಳ ಕುರಿತು ಮಾತನಾಡುವುದು ಸಾಮಾನ್ಯವಾಗಿದೆ. ಹಾಗೆಯೇ [...]